auld lang syne ಆಲ್ಡ್‍ಲ್ಯಾಂಗ್‍ಸೈನ್‍
ನಾಮವಾಚಕ

(ಸ್ಕಾಟ್ಲಂಡ್‍)

  1. (ಸವಿ ನೆನಪಿನ) ಹಳೆಯ ಕಾಲ; ಹಳೆಯ ದಿನಗಳು.
  2. ಹಳೆಯ ಕೆಳೆ; ದೀರ್ಘ ಮೈತ್ರಿ.